ನನ್ನ ಕನಸುಗಳಲ್ಲಿ ಫೋಟೋಗ್ರಫಿ ಕೂಡ ಒಂದು. ನಾನು ಸಹ ಫೋಟೋಗ್ರಫಿ ಯಲ್ಲಿ ಮಗು. ನನ್ನ ಫೋಟೋಗ್ರಫಿ ಗೆ ಯಾವುದೇ ವಿಚಾರ (ಸಬ್ಜೆಕ್ಟ್) ಅಂತ ಇಲ್ಲ. ಯಾವುದು ನನ್ನ ಸೆಳೆಯತ್ತೋ ಅದು ನನ್ನ ಕ್ಯಾಮೆರಾ ಕಣ್ಣಿಗೆ ವಿಷಯವಾಗುತ್ತೆ. ಹಾಗೆ ವಿಷಯವಾದ ಕೆಲವು ಫೋಟೊಗಳನ್ನ ಹಂಚಿ ಕೊಳ್ಳೋಣ ಅಂತ ಅನ್ನಿಸಿ ಈ ಛಾಯಾ ಚಿತ್ರ ಗಳನ್ನ ಇಲ್ಲಿ ಪೋಸ್ಟ್ ಮಾಡ್ತಿದೀನಿ. ಈ ಫೋಟೋಗೆ ವಿಷಯವಾದ ಸ್ನೇಹಿತರು, ಪರಿಸರ, ಎಲ್ಲದಕು ಒಂದು ದೊಡ್ಡ ಥ್ಯಾಂಕ್ಸ್ ಹೇಳುತಾ....
Crash |
Insect |
Solar eclipse |
Macro |
![]() |
Air |
Out of focus |